A-   A   A+

 
 
 
 
 
img  
img
  ಎಎಫ್‍ಸಿ ದ್ವಾರಗಳು
 
 

• ಮೊದಲು ಹಿರಿಯರು ಮತ್ತು ಮಕ್ಕಳಿಗೆ ಹೋಗಲು ಅವಕಾಶ ಮಾಡಿಕೊಡಿ..

• ದ್ವಾರದ ಮೂಲಕ ಹಾದುಹೋಗುವಾಗ ನಿಮ್ಮ ವಸ್ತುಗಳು ಮತ್ತು ಬಟ್ಟೆಗಳನ್ನು ದ್ವಾರಗಳಿಗೆ ತಾಗದಂತೆ ಹಿಡಿದುಕೊಳ್ಳಿ.

• ದ್ವಾರದ ಮೂಲಕ ಹಾದು ಹೋಗುವಾಗ ನಿಮ್ಮ ಮಕ್ಕಳ ಬಗ್ಗೆ ಜಾಗರೂಕತೆ ವಹಿಸಿ. 3 ಅಡಿ ಎತ್ತರಕ್ಕಿಂತ ಕಡಿಮೆ ಎತ್ತರವಿರುವ ಮಕ್ಕಳನ್ನು ನಿಮ್ಮ ಮುಂದೆ ನಿಮಗೆ ಹತ್ತಿರ ಇರಿಸಿಕೊಳ್ಳಿ.

• ಸ್ಮಾರ್ಟ್‍ಕಾರ್ಡ್ ಹೊಂದಿರುವವರು ನಿರ್ಗಮನ ದ್ವಾರಗಳಲ್ಲಿ ಯುಕ್ತ ಪ್ರವೇಶ ಮತ್ತು ನಿರ್ಗಮನದ ಬಗ್ಗೆ ಸುನಿಶ್ಚಿತಪಡಿಸಿಕೊಳ್ಳಬೇಕು.

 
 

• ಗುಂಪಿನಲ್ಲಿರುವಾಗ ಬಲವಂತವಾಗಿ ದ್ವಾರಗಳನ್ನು ಪ್ರವೇಶಿಸಲು/ನಿರ್ಗಮಿಸಲು ಯತ್ನಿಸುವುದು.

• ದ್ವಾರದ ಮೂಲಕ ಹಾದುಹೋದ ನಂತರ ಹಠಾತ್ತನೆ ನಿಂತು ಹಿಂತಿರುಗುವುದು.

• ದ್ವಾರದ ಮೂಲಕ ಹಾದು ಹೋಗುವಾಗ ನಿಲ್ಲುವುದು.

• ಪ್ರವೇಶ/ನಿರ್ಗಮನಕ್ಕಾಗಿ ಎಎಫ್‍ಸಿ ದ್ವಾರಗಳ ಮೇಲಿನಿಂದ ಜಿಗಿಯಲು ಯತ್ನಿಸುವುದು.

  ಪ್ಲಾಟ್‍ಫಾರ್ಮ್
 
 

• ರೈಲಿಗಾಗಿ ಕಾಯುತ್ತಿರುವಾಗ ಸರದಿ ಸಾಲಿನಲ್ಲಿ ನಿಲ್ಲಿ.

• ಪ್ಲಾಟ್‍ಫಾರ್ಮ್ ತುದಿಯ ಬಳಿ ಹಳದಿ ಗೆರೆಯಿಂದ ಹಿಂದೆ ನಿಲ್ಲಿ.

• ಮೊದಲು ರೈಲಿನಿಂದ ಇಳಿಯುವ ಪ್ರಯಾಣಿಕರಿಗೆ ಹೊರಬರಲು ಅವಕಾಶ ಮಾಡಿಕೊಡಿ.

• ರೈಲು ಮತ್ತು ಪ್ಲಾಟ್‍ಫಾರ್ಮ್ ತುದಿಯ ನಡುವಿನ ಅಂತರ ದಾಟಿ ನೀವು ಹೆಜ್ಜೆ ಇರಿಸುತ್ತಿರುವಾಗ ನಿಮ್ಮ ಕಾಲುಗಳೆಡೆ ಗಮನವಿರಲಿ.

• ಬಾಗಿಲುಗಳು ಮುಚ್ಚಿಕೊಳ್ಳಲು ಪ್ರಾರಂಭಿಸಿದಲ್ಲಿ ಮುಂದಿನ ರೈಲಿಗಾಗಿ ಕಾಯಿರಿ.

• ಪ್ಲಾಟ್‍ಫಾರ್ಮ್ ತುದಿಯ ಬಳಿ ಹಳದಿ ಗೆರೆಯಿಂದ ಹಿಂದೆ ನಿಲ್ಲಿ.

• ನಿಮ್ಮ ವಸ್ತುಗಳು ಹಳಿಯ ಮೇಲೆ ಬಿದ್ದರೆ, ನಮ್ಮ ಮೆಟ್ರೋ ಸಿಬ್ಬಂದಿಯನ್ನು ಸಂಪರ್ಕಿಸಿ.

• ಯಾವುವೇ ಉಪೇಕ್ಷಿತ ವಸ್ತುಗಳು ಕಂಡುಬಂದಲ್ಲಿ ನಿಲ್ದಾಣ ಸಿಬ್ಬಂದಿಗೆ/ನಮ್ಮ ಮೆಟ್ರೋ ಭದ್ರತಾ ಸಿಬ್ಬಂದಿಗೆ ತಿಳಿಸುವುದು. .

 
 

• ಹಳಿಯ ಮೇಲೆ ಬಿದ್ದಂಥ ವಸ್ತುಗಳನ್ನು ಸ್ವತಃ ನೀವೇ ಎತ್ತಿಕೊಳ್ಳಲು ಪ್ರಯತ್ನಿಸುವುದು.

• ಪ್ಲಾಟ್‍ಫಾರ್ಮ್ ತುದಿಯಲ್ಲಿ ವಾಲುವುದು.

• ಕುತೂಹಲದಿಂದ ಚಲಿಸುತ್ತಿರುವ ರೈಲಿನ ಬಳಿ ಬರುವುದು.

• ಪ್ಲಾಟ್‍ಫಾರ್ಮ್ ಪ್ರದೇಶಗಳಾಚೆ ನುಗ್ಗುವುದು.

• ಹಳಿಯ ಮೇಲೆ ಬಿದ್ದಂಥ ವಸ್ತುಗಳನ್ನು ಸ್ವತಃ ನೀವೇ ಎತ್ತಿಕೊಳ್ಳಲು ಪ್ರಯತ್ನಿಸುವುದು.

• ಬಾಗಿಲುಗಳು ಮುಚ್ಚಿಕೊಳ್ಳುತ್ತಿರುವಾಗ ರೈಲನ್ನು ಹತ್ತಲು ಪ್ರಯತ್ನಿಸುವುದು.

• ರೈಲಿನ ಬಾಗಿಲುಗಳು ಮುಚ್ಚಿಕೊಳ್ಳುತ್ತಿರುವಾಗ ಅವುಗಳನ್ನು ತಡೆಯುವುದು.

  ರೈಲಿನ ಒಳಗೆ
 
 

•  ರೈಲಿನ ಬಾಗಿಲುಗಳಿಂದ ದೂರ ನಿಲ್ಲುವುದು ಮಾಡಬೇಕಾದವುಗಳು

•  ದಯವಿಟ್ಟು ನಿಮ್ಮ ಆಸನಗಳನ್ನು ಮಕ್ಕಳು, ಗರ್ಭಿಣಿಯರು ಮತ್ತು ಹಿರಿಯ ಪ್ರಯಾಣಿಕರಿಗೆ ಬಿಟ್ಟುಕೊಡಿ

•   ಯಾವಾಗಲೂ ನಿಂತುಕೊಂಡಿರುವಾಗ ಕೈಕಂಬಿಗಳು ಅಥವಾ ಸ್ಟ್ರಾಪ್ ಹ್ಯಾಂಗರ್‍ಗಳನ್ನು ಹಿಡಿದುಕೊಂಡು ನಿಲ್ಲಿ

•  ಯಾವಾಗಲೂ ವ್ಹೀಲ್‍ಚೇರ್ ಪ್ರಯಾಣಿಕರಿಗಾಗಿ ಸುರಕ್ಷಾ ಪಟ್ಟಿಗಳನ್ನು ಬಳಸಿ

•  ಯಾವಾಗಲೂ ನಿಮ್ಮ ವಸ್ತುಗಳ ಬಳಿ ಕುಳಿತುಕೊಳ್ಳಿ ಅಥವಾ ನಿಂತುಕೊಳ್ಳಿ

 
 

• ರೈಲು ಬಾಗಿಲುಗಳ ಮೇಲೆ ಒರಗಿ ನಿಲ್ಲುವುದು ಮಾಡಬಾರದವುಗಳು

• ರೈಲು ಬಾಗಿಲುಗಳ ಮೇಲೆ ಅಥವಾ ಬಾಗಿಲ ತುದಿಗಳ ಮೇಲೆ ನಿಮ್ಮ ಕೈಯನ್ನಿರಿಸುವುದು

•  ಅಂಗವಿಕಲರಿಗೆ ವಿಶೇಷವಾಗಿ ಮೀಸಲಿರಿಸಿದ ಆಸನಗಳಲ್ಲಿ ದಯವಿಟ್ಟು ಕುಳಿತುಕೊಳ್ಳಬೇಡಿ.

• ತುರ್ತು ಪರಿಸ್ಥಿತಿಯ ಹೊರತು ರೈಲಿನಲ್ಲಿನ ಯಾವುದೇ ಗುಂಡಿಯನ್ನು ಎಳೆಯುವುದು ಅಥವಾ ಒತ್ತುವುದು

•  ರೈಲಿನಲ್ಲಿನ ಯಾವುದೇ ಸಂಕೇತಗಳ ಮೇಲೆ ಗೀರು ಹಾಕುವುದು ಅಥವಾ ಅಳಿಸಿಹಾಕುವುದು

•  ರೈಲಿನ ನೆಲದ ಹಾಸಿನ ಮೇಲೆ ಚಕ್ಕಳಬಕ್ಕಳ ಹಾಕಿ ಕುಳಿತುಕೊಳ್ಳುವುದು

• ರೈಲಿನಲ್ಲಿ ಕುಡಿಯುವುದು ಅಥವಾ ತಿನ್ನುವುದು

• ರೈಲು ಅಥವಾ ನಿಲ್ದಾಣಗಳಲ್ಲಿ ಧೂಮಪಾನ ಮಾಡುವುದು

  ತಿರುಗು ಮೆಟ್ಟಿಲುಗಳು (ಎಸ್ಕಲೇಟರ್ಸ್)
 
 

•  ಯಾವಾಗಲೂ ಹಿಡಿಗಂಬಿಯನ್ನು ಹಿಡಿದುಕೊಳ್ಳಿ

•  ಚಲಿಸುತ್ತಿರುವ ದಿಕ್ಕಿನ ಕಡೆಗೆ ಮುಖ ಮಾಡಿ

•  ಮಕ್ಕಳು, ಹಿರಿಯರು ಮತ್ತು ಅಂಗವಿಕಲರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು

•  ತಿರುಗು ಮೆಟ್ಟಿಲುಗಳು (ಎಸ್ಕಲೇಟರುಗಳು) ನಿಂತುಹೋದರೆ ದಯವಿಟ್ಟು ಮೆಟ್ಟಿಲುಗಳನ್ನು ಬಳಸಿ

•  ಯಾವಾಗಲೂ ಹಿಡಿಗಂಬಿಯನ್ನು ಹಿಡಿದುಕೊಳ್ಳಿ

•  ತಿರುಗು ಮೆಟ್ಟಿಲು (ಎಸ್ಕಲೇಟರ್) ಕಾರ್ಯನಿರ್ವಹಿಸದಿದ್ದರೆ ದಯವಿಟ್ಟು ಗ್ರಾಹಕ ಸೇವಾ ಕೇಂದ್ರಕ್ಕೆ ಮಾಹಿತಿ ನೀಡಿ

•  ದಯವಿಟ್ಟು ಬೇರೆಯವರಿಗೆ ವೇಗವಾಗಿ ನಡೆಯಲು ಅವಕಾಶವಾಗುವಂತೆ ಮಾಡಿಕೊಡಲು ಎಡಭಾಗದಲ್ಲೇ ನಿಲ್ಲಿ

 
 

•  ತಿರುಗು ಮೆಟ್ಟಿಲುಗಳ (ಎಸ್ಕಲೇಟರ್‍ಗಳ) ಮೇಲೆ ಓಡುವುದು

• ತಿರುಗು ಮೆಟ್ಟಿಲುಗಳ (ಎಸ್ಕಲೇಟರ್‍ಗಳ) ಮೇಲೆ ಕುಳಿತುಕೊಳ್ಳುವುದು ಅಥವಾ ಆಟವಾಡುವುದು

• ತಿರುಗು ಮೆಟ್ಟಿಲುಗಳ (ಎಸ್ಕಲೇಟರ್‍ಗಳ) ತುದಿಯ ಮೇಲೆ ಒರಗುವುದು

• ತಿರುಗು ಮೆಟ್ಟಿಲುಗಳನ್ನು (ಎಸ್ಕಲೇಟರ್‍ಗಳನ್ನು) ಒಂಟಿಯಾಗಿ ಬಳಸಲು ಮಕ್ಕಳಿಗೆ ಅವಕಾಶ ಮಾಡಿಕೊಡುವುದು

• ತಿರುಗು ಮೆಟ್ಟಿಲುಗಳಿಂದ (ಎಸ್ಕಲೇಟರ್‍ಗಳಿಂದ) ಇಳಿಯುವ ಪ್ರದೇಶದಲ್ಲಿ ನಿಲ್ಲುವುದು ಅಥವಾ ಕಾಯುವುದು

• ತಿರುಗು ಮೆಟ್ಟಿಲುಗಳ (ಎಸ್ಕಲೇಟರ್‍ಗಳ) ಮೇಲಿನಿಂದ ಕೈಬಂಡಿ (ಪ್ರಾಮ್) ಅಥವಾ ಸಾಮಾನುಸರಂಜಾಮನ್ನು ತೆಗೆದುಕೊಳ್ಳುವುದು.


img img img
imgimg img img img img img img img