A-   A   A+

 
 
 
 
img  
img
 


ಇದು ವ್ಯಕ್ತಿಗಳ ‘ಗುಂಪಿ’ಗೆ (ಗುಂಪನ್ನು ನಿಲ್ದಾಣಗಳ ಒಂದೇ ವೃತ್ತದ ನಡುವೆ ಒಟ್ಟಾಗಿ ಪ್ರಯಾಣಿಸಲು ಉದ್ದೇಶಿಸಿರುವ ಕನಿಷ್ಠ 25 ಪ್ರಯಾಣಿಕರುಗಳನ್ನೊಳಗೊಂಡ ವ್ಯಕ್ತಿಗಳ ಒಂದು ತಂಡವೆಂದು ಪರಿಭಾಷಿಸಲಾಗಿದೆ) ಟಿಓಎಂನಲ್ಲಿ ನೀಡಲಾಗುವ ಕಾಗದ ಟಿಕೇಟ್ ಆಗಿರುತ್ತದೆ. ಗುಂಪಿನಲ್ಲಿರುವ ಪ್ರಯಾಣಿಕರಿಗೆ ಅವರನ್ನು ಕೈಯಿಂದ ತಪಾಸಣೆ ಮಾಡಿದ ನಂತರ ‘ತಿರುಗಣೆ ದ್ವಾರ’ದ (ಹಿಂಜ್ಡ್ ಗೇಟ್) ಮುಖಾಂತರ ಸಂದಾಯಿತ ಪ್ರದೇಶ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಗುಂಪು ಟಿಕೇಟ್ ಏಕ ಪ್ರಯಾಣ ಟಿಕೇಟ್ ಆಗಿದ್ದು, ಅದನ್ನು ನಿರ್ಗಮನ ನಿಲ್ದಾಣದ ಬಳಿ ಸಂಗ್ರಹಿಸಲಾಗುತ್ತದೆ.

 
 
img img img
imgimg img img img img