A-   A   A+

 
 
 
img  
img
 

● ಸ್ಮಾರ್ಟ್‍ಕಾರ್ಡ್ ಯಾವುದೇ ಅಥವಾ ಎಲ್ಲ ಮೂರು ವಿಧಗಳ ಟಿಕೇಟುಗಳನ್ನು ಎಂದರೆ – ವಾರ್ಷಿಕ್, ಸಂಚಾರ್ ಮತ್ತು ಎಂಬಿಟಿ ಟಿಕೇಟುಗಳನ್ನು ಹೊಂದಿರಬಹುದು.

● ಪ್ರಯಾಣದ ಅವಧಿಯಲ್ಲಿ, ಕನಿಷ್ಠ ದರವಾಗಿ ಪರಿಣಮಿಸುವ ಉತ್ಪನ್ನವನ್ನು ನಿರ್ಗಮನದಲ್ಲಿ ಎಎಫ್‍ಸಿ ವ್ಯವಸ್ಥೆ ಮೂಲಕ ಬಳಸತಕ್ಕದ್ದು. ಹೀಗಾಗಿ, ಪ್ರಯಾಣವನ್ನು ಭರ್ತಿಮಾಡಿದ ಎಲ್ಲ ಮೂರೂ ಟಿಕೇಟುಗಳ ಸಹಿತ ಕೈಗೊಂಡರೂ, ಎಂಬಿಟಿಯನ್ನು ಮಾತ್ರ ಸಿಸ್ಟಂ ಮೂಲಕ ಬಳಸಲಾಗುತ್ತದೆ, ಉಳಿದೆರಡು ಟಿಕೇಟುಗಳು ಬಳಕೆಯಾಗದೆ ಹಾಗೆ ಉಳಿಯುತ್ತವೆ.

● ಕಾರ್ಡಿನಲ್ಲಿ ವಾರ್ಷಿಕ್ ಮತ್ತು ಸಂಚಾರ್‍ಗಳನ್ನು ಮಾತ್ರ ಭರ್ತಿ (ಲೋಡ್) ಮಾಡಿದ್ದರೆ, ಆಗ, ಸಂಚಾರಗಳನ್ನು ಯಾವ ದರ ವಲಯಗಳಿಗಾಗಿ ಭರ್ತಿ (ಲೋಡ್) ಮಾಡಲಾಗಿದೆಯೋ ಆ ದರ ವಲಯಕ್ಕಿಂತ ಹೆಚ್ಚು ಅಥವಾ ಕಡಿಮೆ ಪ್ರಯಾಣಗಳನ್ನು ಪೂರೈಸಿದ್ದರೆ, ಆಗ ವಾರ್ಷಿಕ್ ಟಿಕೇಟನ್ನು ಮಾತ್ರ ಬಳಸಲಾಗುತ್ತದೆಯೇ ಹೊರತು ಸಂಚಾರ್ ಟಿಕೇಟನ್ನು ಬಳಸಲಾಗುವುದಿಲ್ಲ.

● ವಾರ್ಷಿಕ್ ಟಿಕೇಟ್ ಪ್ರತಿಯೊಂದು ಕಾರ್ಡಿನೊಂದಿಗೆ ಬೇಪಾವತಿಯಾಗಿ ಬರುತ್ತದೆ.

● ಕೇವಲ ಒಂದೇ ಒಂದು ವಿಧವಾದ ಸಂಚಾರ್ ಟಿಕೇಟನ್ನು ಕಾರ್ಡ್‍ನಲ್ಲಿ ಭರ್ತಿ (ಲೋಡ್) ಮಾಡಿಸಿಕೊಳ್ಳಬಹುದು. ಉದಾಹರಣೆಗೆ ಸಂಚಾರ್-10ನ್ನಾಗಲಿ ಅಥವಾ ಸಂಚಾರ್-40ನ್ನಾಗಲಿ ಭರ್ತಿ (ಲೋಡ್) ಮಾಡಿಸಿಕೊಳ್ಳಬಹುದು, ಆದರೆ ಎರಡನ್ನೂ ಅಲ್ಲ.

 

 
 
img img img
imgimg img img img img