A-   A   A+

 
 
 
 
 
img  
img
 



ನಿಲ್ದಾಣಗಳಲ್ಲಿ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ:

● ಬೆಂಕಿ ಕಾಣಿಸಿಕೊಂಡರೆ, ಬೆಂಕಿ ಎಚ್ಚರಿಕೆ ಸಂಕೇತಗಳನ್ನು ನೀಡುವುದಕ್ಕಾಗಿ ಮ್ಯಾನ್ಯುವಲ್ ಕರೆ ಕೇಂದ್ರಗಳಿವೆ.

● ನಿಲ್ದಾಣವನ್ನು ಖಾಲಿ ಮಾಡುವಂತೆ ನಮ್ಮ ಮೆಟ್ರೋ ಸಿಬ್ಬಂದಿಯು ನೀಡಿದ ಸೂಚನೆಗಳನ್ನು ಪಾಲಿಸಿ.

● ರಸ್ತೆ ಹಂತದವರೆಗೆ ತಲುಪಲು ಹತ್ತಿರದ ತಿರುಗು ಮೆಟ್ಟಿಲು (ಎಸ್ಕಲೇಟರ್) ಅಥವಾ ಮೆಟ್ಟಿಲುಗಳನ್ನು ಬಳಸಿ.

● ಕೂಡಲೇ ಹತ್ತಿರದ ನಿರ್ಗಮನ ದ್ವಾರದ ಮೂಲಕ ನಿಲ್ದಾಣ ತೊರೆಯಿರಿ.

● ನಿರ್ಗಮನ ದ್ವಾರಗಳೆಡೆ ನಡೆಯುವಾಗ ಜಾಗ್ರತೆ ವಹಿಸಿ.

● ಬೆಂಕಿ ಹತ್ತಿಕೊಂಡ ಸಂದರ್ಭದಲ್ಲಿ ಲಿಫ್ಟ್‍ಗಳನ್ನು ಬಳಸಬೇಡಿ.

ರೈಲಿನಲ್ಲಿ ಘಟನೆಯ ವರದಿ:

● ರೈಲು ಚಾಲಕನನ್ನು ಸಂಪರ್ಕಿಸಲು ರೈಲಿನ ಒಳಗಿನ ಪಿಇಎ ಗುಂಡಿಯನ್ನು ಒತ್ತಿ.

● ರೈಲು ಚಾಲಕನು ನೀಡುವ ಸೂಚನೆಗಳನ್ನು ಪಾಲಿಸಿ.



Emergency Call Point (ECP)

Emergency Stop Plunger (ESP)

Emergency Trip System (ETS)



 
 
img img img
img img img imgimg img img img img