A-   A   A+

 
 
 
 
img  
img
 

ಕಾಂಟ್ಯಾಕ್ಟ್‍ಲೆಸ್ ಸ್ಮಾರ್ಟ್‍ಕಾರ್ಡುಗಳು ರೂ. 50ಕ್ಕೆ ಲಭ್ಯವಿರುತ್ತವೆ. ಪ್ರಯಾಣ ಮೌಲ್ಯವು ಕಾರ್ಡಿನ ವೆಚ್ಚದಿಂದ ವೆಚ್ಚಕ್ಕೆ ಬೇರೆಯಾಗಿರುತ್ತದೆ.

ಕಾಂಟ್ಯಾಕ್ಟ್‍ಲೆಸ್ ಸ್ಮಾರ್ಟ್‍ಕಾರ್ಡುಗಳ ಪ್ರಯೋಜನಗಳು:

 

● ಒಮ್ಮೆ ಮಾತ್ರ ಖರೀದಿಸಿ ಮತ್ತು ನೀವು ಪ್ರಯಾಣಿಸುವ ಪ್ರತಿಸಲವು ಟಿಕೇಟನ್ನು ಖರೀದಿಸುವ ತೊಂದರೆ ಇಲ್ಲದೆ ಪ್ರಯಾಣಿಸಿ.
● ನಿಮ್ಮ ಅನುಕೂಲಕ್ಕೆ ತಕ್ಕಂತೆ ಕಾರ್ಡ್‍ನಲ್ಲಿ ಮೌಲ್ಯವನ್ನಾಗಲಿ ಅಥವಾ ಸಂಚಾರಗಳನ್ನಾಗಲಿ ಲೋಡ್ ಮಾಡಿಸಿ.
● ಟೋಕನ್‍ಗಳ ಮೇಲೆ ಶೇಕಡ 15ರಿಂದ ಶೇಕಡ 21ರವರೆಗೆ ರಿಯಾಯಿತಿ ಪಡೆಯಿರಿ.
● ನಿಲ್ದಾಣಗಳ ಹೊರತಾಗಿಯೂ 24x7 ಟಾಪ್‍ಅಪ್ ಮೌಲ್ಯದ ವ್ಯಾಪಕ ಆಯ್ಕೆಗಳು.

 

 
 
img img img
imgimg img img img img