A-   A   A+

 
img img img img
img img
 
 
 
 
 
 
 

ಸಂಪರ್ಕಿಸಿ

 
img
 

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ,
3ನೇ ಮಹಡಿ, ಬಿಎಂಟಿಸಿ ಸಂಕೀರ್ಣ, ಕೆ.ಹೆಚ್. ರಸ್ತೆ,
ಶಾಂತಿನಗರ
ಬೆಂಗಳೂರು - 560 027

ದೂರವಾಣಿ: 91-80- 2296 9300, 2296 9301.
ಫ್ಯಾಕ್ಸ್: 91-80-2296 9222
ಇಮೇಲ್:
bmrcl@dataone.in
Website:
http://www.bmrc.co.in

1.
ಮಾಹಿತಿ ಹಕ್ಕು ಅಧಿನಿಯಮದಡಿ ಬೆಂಗಳೂರು ಮೆಟ್ರೋ ರೈಲು ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸುವವರು ಶ್ರೀ ಪದ್ಮರಾಜು (ಪಿಐಒ), ಬಿಎಂಆರ್‍ಸಿಎಲ್, ದೂರವಾಣಿ ಸಂಖ್ಯೆ: 080-22969300/080-22969301 ಇವರನ್ನು ಸಂಪರ್ಕಿಸಬಹುದು.
2. ಮಾಧ್ಯಮ ಸದಸ್ಯರು ಈ ಮುಂದಿನ ಅಧಿಕಾರಿಗಳನ್ನು ಕೆಳಗಿನ ಕೋಷ್ಟಕದಲ್ಲಿ ನಮೂದಿಸಿದ ವಿವಿಧ ಬಗೆಯ ಮಾಹಿತಿಗಾಗಿ ಸಂಪರ್ಕಿಸಬಹುದಾಗಿದೆ:


ಕ್ರಮ ಸಂಖ್ಯೆ

ಅಧಿಕಾರಿಯ ಹೆಸರು

ಕಾರ್ಯನಿರ್ವಹಣಾ ಕ್ಷೇತ್ರ

ಸಂಪರ್ಕ ಸಂಖ್ಯೆ

1

ಶ್ರೀ ವಿಜಯ್ ಕುಮಾರ್ ಧೀರ್
(ನಿರ್ದೇಶಕರು (ಪರಿಯೋಜನೆ ಮತ್ತು ಯೋಜನೆ)

ಸಿವಿಲ್ ನಿರ್ಮಾಣ, ನೆಲಮಟ್ಟದ ಮತ್ತು ಸುರಂಗ ನಿರ್ಮಾಣ, ಸಾರ್ವಜನಿಕ ಉಪಯೋಗಿ ವಸ್ತುಗಳ ಸ್ಥಳಾಂತರ, ನಿಲ್ದಾಣ ನಿರ್ಮಾಣ, ಇತ್ಯಾದಿ.

080-22969206

2

ಶ್ರೀ ಎನ್. ಎಂ. ಧೋಕೆ
ನಿರ್ದೇಶಕರು (ಆರ್‍ಎಸ್‍ಇ)

ಹಳಿ ಬಂಡಿಗಳು (ರೋಲಿಂಗ್ ಸ್ಟಾಕ್), ವಿದ್ಯುತ್ ಮತ್ತು ಸಿಗ್ನಲ್ ಸಂಬಂಧಿ ಕಾರ್ಯಗಳು

080-22969231

3 ಶ್ರೀ ಚನ್ನಪ್ಪ ಗೌಡರ್
ವಿಶೇಷಾಧಿಕಾರಿ, ಬಿಎಂಆರ್‍ಸಿಎಲ್
ಭೂಸ್ವಾಧೀನ, ಪುನರ್ವಸತಿ 080-22969232
4 ಶ್ರೀ ಯು ಎ ವಸಂತ್ ರಾವ್,
ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ
ಸಾರ್ವಜನಿಕ ಸಂಪರ್ಕಗಳು 080-22969300

ಇಮೇಲ್: travelhelp@bmrc.co.in

ಸುಂಕ ರಹಿತ ಸಹಾಯವಾಣಿ (ಟಾಲ್‍ಫ್ರೀ ಹೆಲ್ಪ್‍ಲೈನ್): 1800-425-12345

Send Query

img img img
img img img imgimg img