ನೀವು ನಮ್ಮನ್ನು ಟೋಲ್ ಫ್ರೀ ಸ೦ಖ್ಯೆ '1800-425-12345' ಗೆ ಕರೆ ಮಾಡಬಹುದು ಅಥವಾ travelhelp@bmrc.co.in ನಲ್ಲಿ ಬರೆಯಬಹುದು.
ನೀವು ಅದನ್ನು ಮೆನುವಿನಿಂದ ಪ್ರಾಜೆಕ್ಟ್ ಪ್ರೊಫೈಲ್ ಐಕಾನ್ ಅಡಿಯಲ್ಲಿ ಕಾಣಬಹುದು.
ನೀವು ಅದನ್ನು ಮೆನುವಿನಿಂದ ಪ್ರಾಜೆಕ್ಟ್ ಪ್ರೊಫೈಲ್ ಐಕಾನ್ ಅಡಿಯಲ್ಲಿ ಕಾಣಬಹುದು.
ನಿಮ್ಮ ಪ್ರಶ್ನೆಗಳನ್ನು ನೀವು travelhelp@bmrc.co.in ನಲ್ಲಿ ಮೇಲ್ ಮಾಡಬಹುದು
ಗ್ರಾಹಕರು ತಮ್ಮ ಕಾರ್ಡ್ ಕಳೆದುಕೊಂಡರೆ ಬೆಂಗಳೂರು ಮೆಟ್ರೊದಲ್ಲಿ ಸ್ಮಾರ್ಟ್ ಕಾರ್ಡ್ ಮರುವಿತರಣೆ ಮಾಡುವ ಅವಕಾಶವಿಲ್ಲ, ಅವರು ಬಿ ಎಂ ಆರ್ ಸಿ ಎಲ್ ಮೆಟ್ರೋ ನಿಲ್ದಾಣದಿಂದ ಹೊಸ ಕಾರ್ಡ್ ಖರೀದಿಸಬೇಕಾಗುತ್ತದೆ.
ಎನ್ ಗ್ರೇವ್ಡ್ ಐಡಿ ಎನ್ನುವುದು ಮೆಟ್ರೋ ಕಾರ್ಡ್ನ ಹಿಂಭಾಗದಲ್ಲಿ ಬರೆಯಲ್ಪಟ್ಟ ಸಂಖ್ಯೆ.
ಬಿ.ಎಂ.ಆರ್.ಸಿ.ಎಲ್ ಅಂತರ್ಜಾಲದಲ್ಲಿ “ಹೋಮ್” ದಲ್ಲಿ ಸ್ಮಾರ್ಟ್ಕಾರ್ಡ್ ಟಾಪ್ಅಪ್ ಬಟನ್ ಬಳಸಿ ನಂತರ 'ಹೋಮ್' ವಿಭಾಗದಲ್ಲಿ ಲಭ್ಯವಿರುವ 'ಹೊಸ ಬಳಕೆದಾರ ನೋಂದಣಿ' ಬಟನ್ ಅಥವಾ 'ರಿಜಿಸ್ಟರ್' ಬಟನ್ ಬಳಸಿ ಬಳಕೆದಾರರು ತಮ್ಮ ಕಾರ್ಡ್ ಅನ್ನು ಬಿ ಎಂ ಆರ್ ಸಿ ಎಲ್ ವೆಬ್ ಪುಟದಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ಸ್ಮಾರ್ಟ್ ಕಾರ್ಡ್ನ ಹಿಂಭಾಗದಲ್ಲಿ ಬರೆದಿರುವ ಎನ್ ಗ್ರೇವ್ಡ್ ಐಡಿಯನ್ನು ನಮೂದಿಸಬೇಕು. ಬಳಕೆದಾರರು ತಮ್ಮ ಹೆಸರು, ಮಾನ್ಯವಾದ ಇಮೇಲ್ ಐಡಿ ಮತ್ತು ಪಾಸ್ವರ್ಡ್ ಹಾಗೂ ಇತರ ಅಗತ್ಯ ವಿವರಗಳೊಂದಿಗೆ ನಮೂದಿಸಬೇಕು, ನಂತರ ಸ್ವತಃ ಯಶಸ್ವಿಯಾಗಿ ನೋಂದಾಯಿಸಲು ರಿಜಿಸ್ಟರ್ ಬಟನ್ ಕ್ಲಿಕ್ ಮಾಡಬೇಕು.
ನೋಂದಾಯಿತ ಬಳಕೆದಾರರು ವೆಬ್ಸೈಟ್ ಮೂಲಕ ಆನ್ಲೈನ್ ರೀಚಾರ್ಜ್ ಮಾಡಬಹುದು, ಒಂದೇ ಲಾಗಿನ್ ನಲ್ಲಿ ನೀವು ಅನೇಕ ಕಾರ್ಡ್ಗಳನ್ನು ಸೇರಿಸಬಹುದು ಮತ್ತು ಎಲ್ಲಾ ಕಾರ್ಡ್ಗಳ ಹಿಂದಿನ ವಹಿವಾಟುಗಳ ವಿವರಗಳನ್ನು ವಹಿವಾಟಿನ ಸ್ಥಿತಿಯೊಂದಿಗೆ ನೋಡಬಹುದು.
ನಿಮ್ಮ ಅಸ್ತಿತ್ವದಲ್ಲಿರುವ ಕಾರ್ಡ್ ಹಳೆಯದು ಹಾಗಾಗಿ ಈ ವೈಶಿಷ್ಟ್ಯವನ್ನು ಬೆಂಬಲಿಸದಿರಬಹುದು. ಈ ಸೌಲಭ್ಯವನ್ನು ಪಡೆಯಲು ಗ್ರಾಹಕ ಸ೦ಪರ್ಕ ಕೇ೦ದ್ರದಿ೦ದ ಹೊಸ ಕಾರ್ಡ್ ಖರೀದಿಸಲು ನಿಮಗೆ ಸೂಚಿಸಲಾಗಿದೆ.
ಸರಿಯಾದ ಇಮೇಲ್ ಐಡಿಯೊಂದಿಗೆ ನೀವು ಮತ್ತೆ ನೋಂದಾಯಿಸಬಹುದು.
ದಯವಿಟ್ಟು ನಿಮ್ಮ ನೋಂದಣಿ ವಿವರಗಳೊಂದಿಗೆ ಮತ್ತೆ ಲಾಗಿನ್ ಮಾಡಿ ಮತ್ತು ದೃಢಿಕರಣ ಮೇಲ್ ಮರುಕಳಿಸಿ ಬಟನ್ ಕ್ಲಿಕ್ ಮಾಡಿ.
ಹೌದು. ನಿಮ್ಮ ಖಾತೆಯನ್ನು ಮುಕ್ತಾಯಗೊಳಿಸಲು, ನಿಮ್ಮ ಖಾತೆಯ ನೋಂದಣಿ ರದ್ದತಿ ವಿಭಾಗದಲ್ಲಿ ನಿಮ್ಮ ಕಾರ್ಡ್ ಅನ್ನು ನೋಂದಣಿ ರದ್ದತಿ ಗೊಳಿಸಿ.
ಹೌದು, ನೋಂದಣಿಯ ನಂತರ, ನಿಮ್ಮ ಪ್ರೊಫೈಲ್ ಅನ್ನು ನೀವು ನಿರ್ವಹಿಸಬಹುದು ಮತ್ತು ನಿಮ್ಮ ಖಾತೆಗೆ ಅನೇಕ ಕಾರ್ಡ್ಗಳನ್ನು ಸೇರಿಸಬಹುದು / ನೋಂದಾಯಿಸಬಹುದು. ನಿಮ್ಮ ಎಲ್ಲಾ ಕಾರ್ಡಗಳ ವಹಿವಾಟಿನ ವಿವರವನ್ನು ಸಹ ನಿಮ್ಮ ಖಾತೆಯಲ್ಲಿಯೂ ನಿರ್ವಹಿಸಲಾಗುತ್ತದೆ.
ಹೌದು. ವೆಬ್ಸೈಟ್ನಲ್ಲಿ ನೋಂದಾಯಿಸದ ಬಳಕೆದಾರರು ವೆಬ್ ಪುಟದ 'ಹೋಮ್' ವಿಭಾಗದಲ್ಲಿ ಲಭ್ಯವಿರುವ 'ಕ್ವಿಕ್ ಟಾಪ್ಅಪ್' ಬಟನ್ ಅನ್ನು ಬಳಸಬಹುದು
ವೆಬ್ಪುಟದ 'ಹೋಮ್' ವಿಭಾಗದಲ್ಲಿ ಲಭ್ಯವಿರುವ 'ಕ್ವಿಕ್ ಟಾಪ್ ಅಪ್' ಬಟನ್ ಬಳಸಿ ಅಥವಾ ಬಿಎಂಆರ್ಸಿ ಯಲ್ಲಿ ಲಾಗಿನ್ ಆದ ನಂತರ ಮೈ ಅಕೌಂಟ್ ನಲ್ಲಿ ಲಭ್ಯವಿರುವ 'ನಿಮ್ಮ ಕಾರ್ಡ್ ರೀಚಾರ್ಜ್ ಮಾಡಿ' ಆಯ್ಕೆಯಿಂದ ರೀಚಾರ್ಜ್ ಮಾಡಬಹುದು. ಕಾರ್ಡ್ನ ಹಿಂಭಾಗದಲ್ಲಿ ಬರೆಯಲಾಗಿರುವ ಎನ್ ಗ್ರೇವ್ಡ್ ಐಡಿಯನ್ನು ನಮೂದಿಸಿ ರೀಚಾರ್ಜ್ ಮಾಡಲು ಬಯಸಿದ ಮೊತ್ತವನ್ನು ನಮೂದಿಸಬೇಕು, ಕ್ವಿಕ್ ಟಾಪ್ ಅಪ್ ಆಯ್ಕೆಯನ್ನು ಬಳಸುತ್ತಿದ್ದರೆ ಮಾನ್ಯವಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನ೦ತರ ಪಾವತಿ ಆಯ್ಕೆಗಳಿಗಾಗಿ “ಸಲ್ಲಿಸು” ಕ್ಲಿಕ್ ಮಾಡಬೇಕು ಮತ್ತು ಹಣವನ್ನು ಪಾವತಿಸಲು ಸೂಕ್ತವಾದ ಆಯ್ಕೆಯನ್ನು ಆರಿಸಿ (ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್) ಮತ್ತು ಪಾವತಿ ವಿವರಗಳನ್ನು ದೃಢೀಕರಿಸಿ. ವೆಬ್ಸೈಟ್ನಿಂದ ಯಶಸ್ವಿಯಾಗಿ ರೀಚಾರ್ಜ್ ಮಾಡಿದ ನಂತರ, ಟಾಪ್ ಅಪ್ಗಾಗಿ ಕಾರ್ಡ್ ಅನ್ನು ಮೆಟ್ರೋ ನಿಲ್ದಾಣಗಳಲ್ಲಿ ಇರುವತ೦ತಹ ಸ್ವಯಂಚಾಲಿತ ಗೇಟ್ (ಎಜಿ) ನಲ್ಲಿ ತೋರಿಸಿ. ಆಗ ಕಾರ್ಡ್ ಅನ್ನು ಯಶಸ್ವಿಯಾಗಿ ರೀಚಾರ್ಜ್ ಮಾಡಲಾಗಿದೆ ಎ೦ದು ತಿಳಿಯತಕ್ಕದ್ದು.
ಈ ಸೌಲಭ್ಯವು ಪ್ರಯಾಣಿಕರಿಗೆ ಉಚಿತವಾಗಿದೆ ಮತ್ತು ಯಾವುದೇ ಸೇವಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ಆನ್ಲೈನ್ ಪಾವತಿ ಪೂರ್ಣಗೊಂಡ ನಂತರ, ರೀಚಾರ್ಜ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮ್ಮ ಸ್ಮಾರ್ಟ್ ಕಾರ್ಡ್ ಅನ್ನು ಮೆಟ್ರೋ ನಿಲ್ದಾಣಗಳಲ್ಲಿನ ಸ್ವಯಂಚಾಲಿತ ಗೇಟ್ (ಎಜಿ) ನಲ್ಲಿ ತೋರಿಸಬೇಕು,ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಹಕ ಸ೦ಪರ್ಕ ಕೇ೦ದ್ರವನ್ನು ಸ೦ಪರ್ಕಿಸಿ.
ನೀವು ತಪ್ಪು ಎನ್ ಗ್ರೇವ್ಡ್ ಐಡಿಯನ್ನು ನಮೂದಿಸಿದ್ದರೆ ನಿಮ್ಮ ವಿನಂತಿಯು ಅಮಾನ್ಯವಾಗಿರುತ್ತದೆ.
ಅದೇ ದಿನ ವೆಬ್ ಟಾಪ್ಅಪ್ ಗಾಗಿ ಕಾರ್ಡ್ ರೀಚಾರ್ಜ್ ಸಾಧ್ಯವಿಲ್ಲ. ಇದನ್ನು ಮರುದಿನದಿಂದ ಮಾಡಬಹುದು.
ಯಾವುದೇ ಮೌಲ್ಯದ ಆನ್ಲೈನ್ ರೀಚಾರ್ಜ್ಗೆ ಯಾವುದೇ ರಿಯಾಯಿತಿ ಲಭ್ಯವಿಲ್ಲ.
ಆನ್ಲೈನ್ ರೀಚಾರ್ಜ್ ಮಾಡಿದ ದಿನದಿಂದ 60 ದಿನಗಳ ಒಳಗಾಗಿ ನೀವು ಸ್ವಯಂಚಾಲಿತ ಗೇಟ್ (ಎಜಿ) ಗೆ ಕಾರ್ಡ್ ಅನ್ನು ತೋರಿಸದಿದ್ದರೆ ರೀಚಾರ್ಜ್ ಮಾಡಿದ ಮೊತ್ತವು ಕಳೆದುಹೋಗುತ್ತದೆ.
ನೀವು ಪಾವತಿಯನ್ನು ಪೂರ್ಣಗೊಳಿಸಿದ ನಂತರ, ನೀವು ಅದನ್ನು ರದ್ದು ಮಾಡಲು ಸಾಧ್ಯವಿಲ್ಲ.
ಓದಲಾಗದ ಕಾರ್ಡ್ ಗಳನ್ನು ದಯವಿಟ್ಟು ಗ್ರಾಹಕ ಸೇವಾ ಕೇಂದ್ರದಲ್ಲಿ ಠೇವಣಿ ಮಾಡಿ.
ಬಹು/ಅನೇಕ ರೀಚಾರ್ಜ್ ಮಾಡಬಹುದು, ಆದರೆ ನಿಮ್ಮ ಕಾರ್ಡ್ನಲ್ಲಿ ನಿರ್ವಹಿಸಲಾಗುವ ಗರಿಷ್ಠ ಮೌಲ್ಯವು ಬಿಎಂಆರ್ಸಿಎಲ್ ವ್ಯವಹಾರ ನಿಯಮದ ಪ್ರಕಾರ ರೂ 2950/-ಆಗಿರುತ್ತದೆ.
ಪ್ರಸ್ತುತ, ಈ ಮೊತ್ತ ರೂ 2950/- ಆಗಿರುತ್ತದೆ.
ಹೌದು. ನೀವು ನಮ್ಮ ಮೆಟ್ರೋ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಬಹುದು ಮತ್ತು ನಿಮ್ಮ ಕಾರ್ಡ್ನಲ್ಲಿ ಬ್ಯಾಲೆನ್ಸ್ ತಿಳಿಯಬಹುದು. ಇದರ ಜೊತೆಗೆ ನೀವು ಸಹ ಮಾಡಬಹುದು:
ಈಗ ನೀವು 'ನಮ್ಮ ಮೆಟ್ರೋ', 'Paytm' ಮತ್ತು 'Amazon Pay' ಮೊಬೈಲ್ ಅಪ್ಲಿಕೇಶನ್ಗಳ ಮೂಲಕವೂ ನಿಮ್ಮ ಬೆಂಗಳೂರು ಮೆಟ್ರೋ ಸ್ಮಾರ್ಟ್ ಕಾರ್ಡ್ಗಳನ್ನು ರೀಚಾರ್ಜ್ ಮಾಡಬಹುದು.
ಲಾಗಿನ್ ಸಮಯದಲ್ಲಿ ಯಾವುದೇ ಸಮಸ್ಯೆ ಎದುರಾದರೆ, ದಯವಿಟ್ಟು ಬಿಎಂಆರ್ಸಿಎಲ್ ಸಹಾಯವಾಣಿ 1800 425 12345 ಅನ್ನು ಸಂಪರ್ಕಿಸಿ ಅಥವಾ travelhelp@bmrc.co.in.
Loading...