ನಿಲ್ದಾಣಗಳ ಅಲ್ಪಾವಧಿಯ ಹೆಸರಿನ ಹಕ್ಕುಗಳು

  • ಮುಖಪುಟ
  • ನಿಲ್ದಾಣಗಳ ಅಲ್ಪಾವಧಿಯ ಹೆಸರಿನ ಹಕ್ಕುಗಳು

ನಿಲ್ದಾಣಗಳ ಅಲ್ಪಾವಧಿಯ ಹೆಸರಿನ ಹಕ್ಕುಗಳು

ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಕಾರಿಡಾರ್‌ನ ಉದ್ದಕ್ಕೂ ಇರುವ ಮೆಟ್ರೋ ನಿಲ್ದಾಣಗಳಲ್ಲಿ ಕಾರ್ಪೊರೇಟ್‌ಗಳಿಗೆ / ಡೆವಲಪರ್‌ಗಳಿಗೆ ಕೋ-ಬ್ರಾಂಡಿಂಗ್ ಅವಕಾಶಗಳನ್ನು ನೀಡುವ ಮೂಲಕ ಹೆಚ್ಚುವರಿ ಆದಾಯದ ಮಾರ್ಗಗಳನ್ನು ಅನ್ವೇಷಿಸಲು ಉದ್ದೇಶಿಸಿದೆ. ಇದು ಬಿಎಂಆರ್‌ಸಿಎಲ್‌ನ ಫೇರ್ ಬಾಕ್ಸ್ ಆದಾಯವನ್ನು ಹೊರತುಪಡಿಸಿ, ನಾನ್‌ ಫೇರ್ ಬಾಕ್ಸ್ ಆದಾಯವನ್ನು ಹೆಚ್ಚಿಸುವ ಚಟುವಟಿಕೆಯಾಗಿದೆ. ಈ ವಿಧಾನದಲ್ಲಿ ಕೆಲವು ಸೌಲಭ್ಯಗಳನ್ನು, ಅಂದರೆ 5 ವರ್ಷಗಳ ಅವಧಿಗೆ ನಿಲ್ದಾಣದ ಹೆಸರಿನ ಹಕ್ಕುಗಳು (ಈಗಿರುವ ನಿಲ್ದಾಣದ ಹೆಸರುಗಳಿಗೆ ಮೊದಲು ಅಥವಾ ನಂತರ), ಚಿಲ್ಲರೆ ಮಳಿಗೆಗಳ ಸ್ಥಳ, ಜಾಹೀರಾತು ಸ್ಥಳ, ಪ್ರಕಟಣೆಗಳು ಮತ್ತು ಸ್ಟೇಷನ್ ಪೇಂಟಿಂಗ್‌ಗಳನ್ನು ನೀಡಲಾಗುತ್ತದೆ.

Email: pd@bmrc.co.in

Phone: 080 – 22969280 / 22969274

ರೀಚಾರ್ಜ್

ಸ್ಮಾರ್ಟ್ ಕಾರ್ಡ್ ಟಾಪ್ ಅಪ್

ಈಗ ನೀವು 'ನಮ್ಮ ಮೆಟ್ರೋ', 'Paytm' ಮತ್ತು 'Amazon Pay' ಮೊಬೈಲ್ ಅಪ್ಲಿಕೇಶನ್ಗಳ ಮೂಲಕವೂ ನಿಮ್ಮ ಬೆಂಗಳೂರು ಮೆಟ್ರೋ ಸ್ಮಾರ್ಟ್ ಕಾರ್ಡ್ಗಳನ್ನು ರೀಚಾರ್ಜ್ ಮಾಡಬಹುದು.

ಲಾಗಿನ್ ಸಮಯದಲ್ಲಿ ಯಾವುದೇ ಸಮಸ್ಯೆ ಎದುರಾದರೆ, ದಯವಿಟ್ಟು ಬಿಎಂಆರ್ಸಿಎಲ್ ಸಹಾಯವಾಣಿ 1800 425 12345 ಅನ್ನು ಸಂಪರ್ಕಿಸಿ ಅಥವಾ travelhelp@bmrc.co.in.

app-img
shape4

Loading...